Lord Lieutenant
ನಾಮವಾಚಕ

ಲಾರ್ಡ್‍ ಲೆಹ್ಟಿನೆಂಟ್‍:

  1. (ಐರಿಷ್‍ ಸ್ವತಂತ್ರ ರಾಷ್ಟ್ರ ಸ್ಥಾಪನೆಯಾದ ತರುವಾಯ 1922ರವರೆಗೆ) ಐರ್ಲೆಂಡಿನ ವೈಸ್‍ರಾಯ್‍.
  2. ಪ್ರತಿ ಕೌಂಟಿಯ ಯಾ ಜಿಲ್ಲೆಯ ಆಡಳಿತ ಮುಖ್ಯಾಧಿಕಾರಿ ಮತ್ತು ಪ್ರಧಾನ ದಂಡಾಧಿಕಾರಿ.